ಶಾಸಕಿ ಸೌಮ್ಯ ರೆಡ್ಡಿ ವಲಸೆ ಕಾರ್ಮಿಕರು, ಬಡವರು ಮತ್ತು ನಿರ್ಗತಿಕ ಜನರಿಗೆ ನಾವು ಪ್ರತಿದಿನ ಸುಮಾರು 5000 ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದಾರೆ. ಪ್ರತಿಯೊಬ್ಬರಿಗೂ ಮತ್ತು ದೇಣಿಗೆ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.<br /><br />MLA Sowmya Reddy distributing about 5000 Food packets everyday for migrant workers, poor and needy people.then thanks to each & everyone who has donated